
Kanthi M G
blogs from Sagara, Bengalooru


ಐತಿಹಾಸಿಕ ಪಿಟ್ಟ್ಸ್ ಬರ್ಗಿನ ಇಕ್ಕಟ್ಟು ರಸ್ತೆಗಳ ಇಕ್ಕೆಲಗಳಲ್ಲಿ ಆಚೆ ಈಚೆ ಒಟ್ಟಾಗಿ ಸೇರಿಸಿ ಕಟ್ಟಿದಂತಿದ್ದ ಕಟ್ಟಡಗಳ ಮಧ್ಯೆ ಹಬ್ಬಿದ್ದ ಪೊದೆಗಳನ್ನು ನೋಡಿ ಕೈಲ್ ನನಗೆ ಬರಲು ಹೇಳಿದ ಜಾಗ ಇದೇನಾ ಎಂದು ಸ್ವಲ್ಪ ಇರಿಸು ಮುರಿಸಾಗಿತ್ತು. ಒಂದು ನಿರ್ಜನ ರಸ್ತೆಯ ತುತ್ತ ತುದಿಯಲ್ಲಿ ಪೊದೆಗಳಂತಿದ್ದ ನಿರ್ಜನ ಪ್ರದೇಶಕ್ಕೆ ಗೂಗಲ್ ನಕ್ಷೆ ನನ್ನನ್ನು ಕೊಂಡೊಯ್ದಿತ್ತು. ನಾನು...
Posted on 12 March 2017 | 11:28 pm
Read postಧಾರಾಕಾರವಾಗಿ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೇ ಲಿನ್ನರ್ಡ್ ಚಿಲ್ಡ್ರನ್ಸ್ ನಮಗಾಗಿ ತಮ್ಮ ಬೃಹತ್ ಭಿತ್ತನೆ/ಕಟಾವು ವಾಹನಗಳ ಮಧ್ಯೆ ಕಾಯುತ್ತಿದ್ದರು. ಅಮೇರಿಕದ ಅಲಬಾಮ ರಾಜ್ಯದ ಹಂಟ್ಸ್ವಿಲ್ಲ್ ಎಂಬ ಪ್ರಾಂತ್ಯಕ್ಕೆ ೩ ದಿನಗಳ ಭೇಟಿಗೆಂದು ನಾನು ಹೊಗಿದ್ದೆ. ಹವ್ಯಾಸಿ ಕೃಷಿಕರಾದ ಲೋರ್ನ ಲೈಟ್ ಹಾಗೂ ಸ್ಟೀವ್ ದಂಪತಿಗಳೊಟ್ಟಿಗೆ ೨ ದಿನ ನಿವ್ ಹೊಪ್ ನಲ್ಲಿನ ಅವರ ನಿವಾಸದಲ್ಲ...
Posted on 8 February 2017 | 8:14 am
Read postಸುತ್ತಲೂ ಗವ್ವೆನ್ನುವ ಕತ್ತಲು, ಕಡುಗಪ್ಪು ಅಮವಾಸ್ಯೆ ಆಕಾಶದಲ್ಲಿ ಆಕಾಶಗಂಗೆ ಲೆಕ್ಕಕ್ಕೆ ಸಿಗದಷ್ಟು ತಾರೆಗಳ ಹೊತ್ತು ಪೆರೇಡ್ ನಡೆಸಿದ್ದಾಳೆ. ಮಧ್ಯೆ ಜೀರುಂಡೆಗಳ ಕಲರವದಲ್ಲಿ ನಮ್ಮೆಲ್ಲ ಗಂಟು ಮೂಟೆಗಳನ್ನು ಟ್ರಕ್ಕಿನಿಂದ ಕೆಳಗಿಳಿಸಿ ಸ್ವಲ್ಪ ಸಮತಟ್ಟು ಜಾಗ ನೋಡಿ ಅಲ್ಲಲ್ಲಿ ಬಿದ್ದಿದ್ದ ಕುರುಚಲು, ಕಟ್ಟಿಗೆಗಳನ್ನು ಒಟ್ಟುಗೂಡಿಸಿ ಕ್ಯಾಂಪ್ ಫಯರ್ ನಾಮಾಂಕಿತ ಬೆಂಕಿ ಒಟ್ಟ...
Posted on 17 January 2017 | 12:49 am
Read post