
jayadeva Prasad Moleyar
blogs from Udupi


ಚಿಟ್ ಫಂಡ್ ನಲ್ಲಿ ಕುರಿಯಾಗದಿರಲು ಹೊಸ ಕಾನೂನು ಭಾರತೀಯರ ವಿತ್ತೀಯ ಸೃಜನಶೀಲತೆಗೆ ಏನೂ ಕೊರತೆಯಿಲ್ಲ. ಪಾಶ್ಚಾತ್ಯ ಮಾದರಿಯ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬರುವ ಎಷ್ಟೋ ಮೊದಲಿಂದಲೇ ಭಾರತದ ಹಳ್ಳಿ ಹಳ್ಳಿಗಳಲ್ಲಿ ಸಣ್ಣಪುಟ್ಟ ಗಾತ್ರ ಲೋಕಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು. ದುಡ್ಡು ಬೇಕೆಂದಾಗ ತಮ್ಮ ಜಮೀನುದಾರರ ಕೈಯಿಂದ ಸಾಲ ಪಡೆಯುವಲ್ಲಿಂದ ಹಿಡಿದು ತಮ್ಮ ಚಿನ...
Posted on 3 December 2019 | 5:01 am
Read postಜನ ಸಾಮಾನ್ಯರ ಬಿಸಿನೆಸ್ ಬಂಧು - ಮುದ್ರಾ ಲೋನ್ ಕಾಸು ಕುಡಿಕೆಯಲ್ಲಿ ವೈಯಕ್ತಿಕ ವಿತ್ತ ವಿಚಾರಗಳನ್ನು ಮಾತ್ರ ಬರೆಯಬೇಕು ಎನ್ನುವ ಕಟ್ಟುನಿಟ್ಟಾದ ಕಾನೂನೇನೂ ಇಲ್ಲ. ಆದಷ್ಟು ಮಟ್ಟಿಗೆ ಜನಸಾಮಾನ್ಯರ ಹೂಡಿಕೆ, ಸಾಲ, ತೆರಿಗೆ ಇತ್ಯಾದಿ ವಿತ್ತ ವಿಷಯಗಳ ಮೆಲೆ ಬೆಳಕು ಚೆಲ್ಲುವುದು ಕಳೆದ ಒಂದು ದಶಕದಿಂದಲೂ ನಡೆದು ಕೊಂಡೂ ಬಂದಂತಹ ವಾಡಿಕೆ. ಜನ ಸಾಮಾನ್ಯರಿಗೆ ಸಾಧಕವಾಗುವ ಬಿಸಿನ...
Posted on 3 December 2019 | 4:44 am
Read post