Manjunath Nayak
from Bangalore |
ಕವಿ ಬರೆದ ಕವಿತೆಗಳು!
ಕವಿಯ ಮನದೊಳಗೆ ಮೂಡಿಹೊರ ಬಂದ ಕವಿತೆಗಳೆಲ್ಲವೂಒಂದೇ ತೆರನಾಗಿಲ್ಲದಿದ್ದರೂಬರೆದ ಕವಿಗೆ ಎಲ್ಲವೂ ಒಂದೇಕವಿ ಎಲ್ಲವನು ಪ್ರೀತಿಸಬೇಕುತಾಯಿ ತನ್ನ ಒಡಲೊಳಗೆಹುಟ್ಟಿದ ಎಲ್ಲಾ ಮಕ್ಕಳನುಪ್ರೀತಿಸುವಂತೆ--ಮಂಜು ಹಿಚ್ಕಡ್
The IndiBlogger forum is now a read-only archive. Every public discussion is still here to read, but new topics and replies are closed.