
Chidambar Kakathkar
blogs from Mangalore


ಕಾಲಯಂತ್ರದಲ್ಲಿ ಹಿಂದಕ್ಕೆ ಪಯಣಿಸಿದಾಗ ಸಿಗುವ ಅನುಭವ ಯಾವಾಗಲೂ ಬಲು ಆಪ್ಯಾಯಮಾನ. ಅಂತರ್ಜಾಲವನ್ನು ಜಾಲಾಡುತ್ತಿರುವಾಗ ದೊರಕಿದ ಈ ಚಿತ್ರದಲ್ಲಿ 1890ರ ಸುಮಾರಿನ, ಅಂದರೆ ಒಂದೂಕಾಲು ಶತಮಾನಕ್ಕೂ ಹಿಂದಿನ ಮಂಗಳಾದೇವಿ ದೇವಸ್ಥಾನದ ತೇರನ್ನು ನೋಡಬಹುದು. ಸ್ಪಷ್ಟತೆಗಾಗಿ ಚಿತ್ರವನ್ನು ಮರು ಪರಿಷ್ಕರಿಸಿ ವರ್ಣಮಯಗೊಳಿಸಲಾಗಿದೆ. ಹೋಲಿಕೆಗಾಗಿ ಇತ್ತೀಚಿನ ಚಿತ್ರವೂ ಪಕ್ಕದಲ್ಲಿ ಇ...
Posted on 19 October 2026 | 5:20 pm
Read postಏಳು ಸ್ವರವು ಸೇರಿ ಸಂಗೀತವಾಯಿತು, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಪಂಚಮದಲ್ಲಿ ಹಾಡಿತು ಕೋಗಿಲೆ, ಇನಿಯ ಕೋಗಿಲೆಯ ಪಂಚಮದಿಂಚರ, ವಸಂತ ಕೋಗಿಲೆ ಪಂಚಮನೋಂಚರ, ಎಲ್ಲೆಲ್ಲೂ ಸಂಗೀತವೇ ಹೀಗೆ ಅನೇಕ ಜನಪ್ರಿಯ ಚಿತ್ರಗೀತೆಗಳು ನಮಗೆ ಸರಳವಾಗಿ ಸಂಗೀತಜ್ಞಾನವನ್ನು ಬೋಧಿಸಿವೆ. ಪ್ರಕೃತಿಯಲ್ಲಿ ತಾನು ಆಲಿಸಿದ ವಿವಿಧ ಶಬ್ದಗಳನ್ನು ಮಾನವ ಅನುಕರಿಸಿ ತನ್ನ ಅನುಕೂಲಕ್...
Posted on 10 October 2026 | 4:32 pm
Read postಎಲೆಕ್ಟ್ರಿಕ್ ಸ್ಕೂಟರ್, ಅಟೋರಿಕ್ಷಾಗಳು ಈಗ ಅಪರೂಪವೇನೂ ಅಲ್ಲ. ಎಲೆಕ್ಟ್ರಿಕ್ ಬಸ್ಸುಗಳೂ ಅಪರೂಪ ಅಲ್ಲ. ಆದರೆ ಈಗ ರೂಟ್ ನಂಬರ್ 27ರಲ್ಲಿ ಮಂಗಳೂರಿನ ಪ್ರಥಮ ಹಾಗೂ ಸದ್ಯಕ್ಕೆ ಏಕೈಕ ಖಾಸಗಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಸಿಟಿ ಬಸ್ ಟಿಕೆಟ್ ದರ ಹೆಚ್ಚಿಸದೆ ನಿಯಮಿತವಾಗಿ ಓಡಾಟ ನಡೆಸುತ್ತಿರುವುದು ನಮ್ಮ ಮಟ್ಟಿಗೆ ವಿಶೇಷವೇ ಸರಿ. ರೂಟ್ ನಂಬರ್ 27ರಲ್ಲಿ ಮಂಗಳಾದೇವಿಯಿಂದ ಸ್...
Posted on 8 September 2026 | 10:18 am
Read post