
Ugama Srinivas
blogs from Tumakuru


ತಿಪಟೂರು ಸಾಹಿತ್ಯ ಸಮ್ಮೇಳನದ ನೆಪದಲ್ಲಿ ತಿಪಟೂರಿನ ಕವಿಗಳ ಆಯ್ದ ಕವಿತೆಗಳನ್ನು ಸಾಹಿತ್ಯ ಪರಿಷತ್ ವತಿಯಿಂದ ತರುತ್ತಿದ್ದು ಅದನ್ನು ನೀವೇ ಸಂಪಾದಿಸಿಕೊಡಬೇಕೆಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಗೆಳೆಯ ಉಜ್ಜಜ್ಜಿ ರಾಜಣ್ಣ ಹೇಳಿದ ಕೂಡಲೇ ಒಪ್ಪಿಕೊಂಡೆ. ಅದಕ್ಕೆ ಕಾರಣವೂ ಇತ್ತು. ನಾನು ಸೇರಿದಂತೆ ಈ ಸಂಕಲನದಲ್ಲಿರುವ ಬಹುತೇಕ ಕವಿಗಳು ಸಾಹಿತ್ಯವನ್ನು ಜೀವ ದ್ರವ್ಯವೆಂಬಂತ...
Posted on 12 February 2013 | 6:32 pm
Read postಅಮ್ಮನ ಎದೆ ಹಾಲಲ್ಲೇ ವಿಷಪೂರಿತ ಫ್ಲೋರೈಡ್್ ಅಂಶ ಪತ್ತೆಯಾಗಿದ್ದು ತನ್ನದಲ್ಲದ ತಪ್ಪಿಗೆ ತಾಯಿಯೇ ಈಗ ತನ್ನ ಎಳೆಯ ಕಂದಮ್ಮಗಳಿಗೆ ವಿಷಪೂರಿತ ಫ್ಲೋರೈಡ್್ಯುಕ್ತ ಹಾಲುಣಿಸುತ್ತಿರುವ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ.ಬೆಟ್ಟಗುಡ್ಡಗಳಿಂದ ಆವೖತ್ತವಾಗಿರುವ, ನಕ್ಸಲ್್ ಪೀಡಿತ ಪಾವಗಡ ತಾಲೂಕಿನ ತಾಯಂದಿರ ದುಸ್ಥಿತಿ ಇದು. ನೀರಿನಲ್ಲಿ 0.6 ರಷ್ಟು ಪ್ಲೋರೈಡ್್ ಅಂಶ ಇರಬೇ...
Posted on 8 March 2012 | 12:46 pm
Read postಸಮಾಜದ ಕಣ್ಣಿಗೆ ಗೇಲಿಯ ವಸ್ತುವಾಗಿ ಕಾಣುವ ಮಂಗಳಮುಖಿಯರೆ ಈಗ ಸಾವ೯ಜನಿಕರಿಗಾಗಿ ತಮ್ಮ ಭಿಕ್ಷೆಯ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನ ನಿಮಿ೯ಸಿದ್ದಾರೆ.ತುಮಕೂರಿನ ಶೆಟ್ಟಿಹಳ್ಳಿಯ ಕಾಲೋನಿಯಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ. ಈ ದೇವಸ್ಥಾನಕ್ಕೆ ಕೇವಲ ಮಂಗಳಮುಖಿಯರಷ್ಟೆ ಅಲ್ಲಾ ಎಲ್ಲಾ ಸಾವ೯ಜನಿಕರಿಗೂ ಪ್ರವೇಶವಿದೆ.ಪದವೀಧರರ...
Posted on 9 February 2012 | 2:37 pm
Read post