
Umashankara BS
blogs from Mandya


ಎಷ್ಟು ದಿನಗಳ ಆಯಿತಲ್ಲವೇ....!! ಈಕಡೆ ಬಂದು .?? ದಿನಗಳಲ್ಲ ವರ್ಷಗಳೇ ಉರುಳಿ ಹೋಗಿವೆ.. ಈ ಕಾಲಘಟ್ಟದಲ್ಲಿ ಏನೇನೋ ಬದಲಾವಣೆಗಳಾಗಿವೆ ಹಿಂದೆ ಬ್ಲಾಗ್ ಬರೆಯಲು ತಂತ್ರಜ್ಞಾನ ಒಂದು ಅಷ್ಟರಮಟ್ಟಿಗೆ ತೊಡಕಾಗಿತ್ತು ಆದರೆ ಇಂದು ತಂತ್ರಜ್ಞಾನ ಬಹಳ ಮುಂದುವರೆದು ಬ್ಲಾಗ್ಗಳನ್ನು ಹೇಗೆ ಬೇಕಾದರೂ ಬಹಳ ಸುಲಭವಾಗಿ ಬರೆದುಬಿಡಬಹುದು. ಮೊದಲಾದರೆ ಇಂಗ್ಲೀಷಿನಲ್ಲಿ ಟೈಪಿಸಿದರೆ ಅದು ಕನ...
Posted on 12 January 2020 | 12:39 pm
Read postಉತ್ತರಗಳ ಸರೋವರಕ್ಕೆ ಪ್ರಶ್ನೆಯೊಂದ ಹಿಡಿದು ಧುಮುಕಿದರೆ ಮನದ ಮಾತುಗಳೆಲ್ಲ ಖಾಲಿ ಖಾಲಿ...........ಸರೋವರವ ಬರಿದು ಮಾಡಿತ್ತು ಹೊಸ ಪ್ರಶ್ನೆಗಳ ಪರ್ವ..ಮನಕೇನೋ ಇನ್ನೇನೋ ಹೇಳುವ ಕಾತುರಕೇಳುವ ಕಿವಿಗಳಲ್ಲಿ ಸಾಂತ್ವಾನ ಸಂತೈಕೆಗಳ ಸೊಲ್ಲಿಲ್ಲ .....ಕಂಡ ಕನಸುಗಳೆಷ್ಟೋ ..?? ನನಸಾಗಲು ಒಂದೂ ಇಲ್ಲ.....ಎಲ್ಲವೂ ಕಮರಿವೆ... ಮರಟಿ, ಮುದುಡಿ, ಮುದಿಯಾಗಿವೆ...ಪ್ರೀತಿಯ ನೀರೆರ...
Posted on 6 December 2014 | 8:09 pm
Read postನಿನ ಕುಡಿ ನೋಟದ ಕಣ್ಬೆಳಕ ಕಂಡು ಕವಿಯಾದೆ ಅದೇ ಬೆಳಕ ಬಾಳ ದೀಪವಾಗಿಸಲು ಸೋತು ಹೋದೆ ನಿನ ನಸು ನಗೆಯ ನೆನಪಲೆ ಕನಸುಗಳ ಹೆಣದೆ ಅದೇ ಕನಸುಗಳ ನನಸಾಗಿಸದೆ ನರಳಿ ನೆಲವನ್ನು ಕಂಡೆ ನೀ ನಡೆದಾಡಿದೆಡೆ ನಿನ ಹೆಜ್ಜೆಗಳ ಗುರುತಿಸಿ ಗೆಜ್ಜೆ ಕಟ್ಟಿ ಕುಣಿದೆ ಅದೇ ಹೆಜ್ಜೆಗಳ ಜೊತೆ ಹೆಜ್ಜೆಯನಿರಿಸಿ ಬಾಳ ಜೇನಾಗಿಸದೆ ಹೆಳವನಾದೆ ಎದೆಯ ಮಂದಿರದ ದೇವಿಯ ಮಾಡಿ ಪೂಜಿಸಿದೆ ಅದೇ ಎದೆಗೆ ನಿನ...
Posted on 8 October 2014 | 12:04 pm
Read post