


छायामन्यस्य कुर्वन्ति तिष्ठन्ति स्वयमातपे| फलान्यपि परार्थाय वृक्षाः सत्पुरुषा इव || ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ ।ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ ।। ಮರವು ಸಜ್ಜನರಂತೆ ಸ್ವತಃ ತಾನೇ ಬಿಸಿಲಿನಲ್ಲಿದ್ದರೂ ಇತರರಿಗೆ ನೆರಳನ್ನೂ ಹಣ್ಣನ್ನೂ ನೀಡುತ್ತದೆ. (ಸಜ್ಜನರು ತಾವೇ ಕಷ್ಟದಲ್ಲಿದ್ದರೂ ಪರೋಪಕಾರವನ್ನು ಮಾಡಿಯೇ ತೀರ...
Posted on 17 August 2013 | 8:17 pm
Read postतावद् भयेषु भेतव्यं यावद् भयमनागतम् । आगतं तु भयं दृष्ट्वा प्रहर्तव्यम् अशङ्कया ॥ -चाणक्यः ತಾವದ್ ಭಯೆಷು ಭೇತವ್ಯಂ ಯಾವದ್ ಭಯಮನಾಗತಮ್ | ಆಗತಂ ತು ಭಯಂ ದೃಷ್ಟ್ವಾ ಪ್ರಹರ್ತವ್ಯಮ್ ಅಶಂಕಯಾ || -ಚಾಣಕ್ಯ "ಬರಬಹುದಾದ ಭಯವು ಬರುವ ತನಕ ಭಯಪಡಬೇಕು. ಅದೇ ಭಯವು ಎದುರಾದಾಗ ನಿರ್ಭಯವಾಗಿ ಎದುರಿಸಬೇಕು." ಬರಬಹುದಾದ ಭಯಕ್ಕೆ ಹೆದರುವುದು ಒಳ್ಳೆಯದು. ಇದರಿಂದ...
Posted on 27 August 2012 | 7:06 pm
Read postगच्छ सूकर भद्रं ते ब्रूहि सिंहो मया जितः । पण्डिता एव जानन्ति सिंहसूकरयोर्बलम् ॥ ಗಚ್ಛ ಸೂಕರ ಭದ್ರಂ ತೇ ಬ್ರೂಹಿ ಸಿಂಹೋ ಮಯಾ ಜಿತಃ | ಪಂಡಿತಾ ಏವ ಜಾನನ್ತಿ ಸಿಂಹಸೂಕರಯೋರ್ಬಲಮ್ || ಎಲೈ ಹಂದಿಯೇ ಹೋಗು, ತಾನು ಸಿಂಹವನ್ನು ಗೆದ್ದಿದ್ದೇನೆಂದು ಹೇಳುತ್ತಾ ಓಡಾಡು. (ಚಿಂತೆಯೇನಿಲ್ಲ) ಜ್ಞಾನಿಗಳಿಗೆ ಸಿಂಹ ಹಾಗೂ ಹಂದಿಯ ಬಲವೇನೆಂಬುದು ತಿಳಿದಿದೆ...!!!!
Posted on 10 August 2012 | 6:42 pm
Read post