

Thrilochana K R's latest posts on IndiVine
ನಡೆಯಲು ಬಿಡದವರು (2 votes)
Posted 12 years ago under Offbeat > Short Stories

Posted 12 years ago under Offbeat > Short Stories
ಇವತ್ತು ರಾಮ್ ಟ್ರೈನು ೧೦ ನಿಮಿಷ ಲೇಟು ಅಂತ ಆನಂದನಿಗೆ ಠಣ್ ಠಣ್ ಎಂದು ತನ್ನ ಮೊಬೈಲಿಗೆ ರಭಸವಾಗಿ ಬರುತ್ತಿದ್ದ ವಾಟ್ಸಪ್ ಮೇಸೆಜುಗಳು ಹೇಳುತಿದ್ದವು. ರೈಲು ರಾಮನಗರದಿಂದ ಬರುವುದರಿಂದ ಅದರ ಹೆಸರು ರಾಮ್ ಎಂದು ಜನಜನಿತವಾಗಿದೆ. ಅದರ ಸಲುವಾಗಿ ಅದರಲ್ಲಿ ಓಡಾಡುವ ನೂರಾರು ಜನ ನೂರಾರು ವಾಟ್ಸಾಪ್ ಗ್ರೂಪುಗಳನ್ನ ಮಾಡಿಕೊಂಡಿದ್ದರು. ರೈಲು ತಡವಾದರೆ, ಬೇಗ ಬಂದರೆ, ರೈಲ್ವೇ ಸಚಿ...
Posted on 26 June 2019 | 1:50 pm
Read postಇಂಗ್ಲೀಶ್ ಕಥೆ ಪುಸ್ತಕಗಳನ್ನು ಮೊದ ಮೊದಲು ಓದಲು ಶುರು ಮಾಡಿದಾಗ, ಪ್ರತಿ ಪುಟದಲ್ಲೂ ಹತ್ತರಿಂದ ಇಪ್ಪತ್ತು ಪದಗಳ ಅರ್ಥವೇ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ವಾಕ್ಯಗಳ ಅರ್ಥವೂ ತಿಳಿಯುತ್ತಿರಲಿಲ್ಲ. ಆ ಹತ್ತಿಪ್ಪತ್ತು ಪದಗಳನ್ನು ಅಂಡರ್ ಲೈನ್ ಮಾಡಿ ಪ್ರತಿ ಪುಟ ಓದಿದ ಮೇಲೆ ಆ ಎಲ್ಲ ಪದಗಳ ಅರ್ಥವನ್ನು ಪಕ್ಕದಲ್ಲಿರುತ್ತಿದ್ದ ಡಿಕ್ಶನರಿಯಿಂದ ಅರ್ಥ ಮಾಡಿಕೊಂಡು ಮತ್ತೆ ಮುಂದ...
Posted on 6 October 2018 | 10:49 am
Read postಅಸಮಾನತೆ ಅನ್ನುವುದು ನಮ್ಮೊಳಗೆ, ಎಲ್ಲರೊಳಗೆ, ಎಲ್ಲದರೊಳಗೆ ಬೆರೆತು ನಮ್ಮನ್ನು ಮರೆಯಿಸುತ್ತಿರಬೇಕಾದರೆ ಕೆಲವು ಘಟನೆಗಳು, ಕೆಲವು ಜನರು, ಕೆಲವು ಪದ್ಧತಿಗಳು ಸಮಾನತೆಯನ್ನು ಜಾರಿಗೆ ತರುತ್ತಿವೆ. ಕುಕ್ಕೆ ಸುಬ್ರಮಣ್ಯ ಮಡೆಸ್ನಾನ ಎನ್ನುವ ಹೆಸರಿನಲ್ಲಿ ಬಹಳ ಸದ್ದು ಗದ್ದಲ ಎಬ್ಬಿಸುತ್ತಲಿರುತ್ತದೆ. ಮೊನ್ನೆ ಉಡುಪಿಯಲ್ಲಿ ಊಟದ ಪಂಕ್ತಿಯಿಂದ ಒಬ್ಬರನ್ನು ಮಧ್ಯದಲ್ಲೆ ಎಬ್ಬಿಸಿ...
Posted on 30 November 2014 | 1:15 pm
Read post