Manjunath Nayak would like you to review his/her blog.
[ http://hichkadmanju.blogspot.com/ ] IndiRank: 40

ಕವಿ ಬರೆದ ಕವಿತೆಗಳು!

Manjunath Nayak
Manjunath Nayak
from Bangalore
10 years ago
ಕವಿ ಬರೆದ ಕವಿತೆಗಳು! ಕವಿಯ ಮನದೊಳಗೆ ಮೂಡಿಹೊರ ಬಂದ ಕವಿತೆಗಳೆಲ್ಲವೂಒಂದೇ ತೆರನಾಗಿಲ್ಲದಿದ್ದರೂಬರೆದ ಕವಿಗೆ ಎಲ್ಲವೂ ಒಂದೇಕವಿ ಎಲ್ಲವನು ಪ್ರೀತಿಸಬೇಕುತಾಯಿ ತನ್ನ ಒಡಲೊಳಗೆಹುಟ್ಟಿದ ಎಲ್ಲಾ ಮಕ್ಕಳನುಪ್ರೀತಿಸುವಂತೆ--ಮಂಜು ಹಿಚ್ಕಡ್